ಜನಗಣಮನ

06/03/2010

ಮೋಹಿನಿ ಕಾಟ!

Filed under: ಕವನಗಳು — ರಾಕೇಶ್ ಶೆಟ್ಟಿ @ 3:10 ಅಪರಾಹ್ನ

‘ಆಕಾಶವೇ ಬೀಳಲಿ ಮೇಲೆ’ ಎಂದು ನಾ ಹಾಡುತಿದ್ದರೆ
‘ನಾ ನಿನ್ನ ಮರೆಯಲಾರೆ’ ಎಂದು ನೀ ಹಾಡುತಿದ್ದೆ ಅಂದು
ಆದರೆ ಇಂದು “ತಂಗಾಳಿಯಲ್ಲಿ ನಾನು ತೇಲಿ ಬಂದೆ ” ಎಂದು
ನೀನು “ಮೋಹಿನಿ”ಯಾಗಿ ನನ್ನ ಏಕೆ ಕಾಡುತ್ತಿರುವೆ? ಸಿಂಧು
ಅಷ್ಟಕ್ಕೂ ನಿನಗೆ ‘Drink N Drive’ ಮಾಡಿ!
‘ಸ್ವರ್ಗ’ ಸೇರಲು ನಾ ಹೇಳಿದ್ದೆನಾ!!?

– ರಾಕೇಶ್ ಶೆಟ್ಟಿ 😀

Advertisements

2 ಟಿಪ್ಪಣಿಗಳು »

  1. ಹಹ್ಹ.. ರಾಕೇಶಣ್ಣ.. ಕವನ ಸೂಪ್ಪರ್..

    Comment by ದಿವ್ಯ — 06/03/2010 @ 3:48 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Create a free website or blog at WordPress.com.

%d bloggers like this: