ಜನಗಣಮನ

09/03/2010

ದೀಪಾವಳಿಯ ‘ಒಲವಿನ ಉಡುಗೊರೆ’!

Filed under: ಕವನಗಳು — ರಾಕೇಶ್ ಶೆಟ್ಟಿ @ 3:20 ಅಪರಾಹ್ನ

‘ರಾಖಿ’ ಹಬ್ಬದ ದಿನ ನೀ ಬಂದು
‘ರಾಕಿ’ ಎಂದು ನನ್ನ ಕರೆದಾಗಲೇ
ಮನದಲ್ಲಿ ಅನ್ನಿಸಿತ್ತು , ಏನೋ
‘ಅನಾಹುತ’ ನನಗಾಗಿ ಕಾಯುತ್ತಿದೆ ಎಂದು.

‘ರಕ್ಷಾ ಬಂಧನ’ವ ಕಟ್ಟಲು ನೀ ಬಂದೆಯಾ?
ಎಂದು ನಾ ಕೇಳುವಷ್ಟರಲ್ಲಿ , ನೀ
ಕಟ್ಟಿದ್ದೆ ನನಗೆ ‘ಪ್ರೇಮ ಬಂಧನ’ವ.

‘ಕ್ಯಾಂಡಲ್ ಲೈಟ್ ಡಿನ್ನರ್’ ಗೆ ನನ್ನ ಆಹ್ವಾನಿಸಿ
ಲೈಟ್ ಆರಿಸಿ , ಕ್ಯಾಂಡಲ್ ನನ್ನ ಕೈಗಿಟ್ಟು
ಕಾಣದಂತೆ ಮಾಯವಾದವಳು ನೀನೆ ಅಲ್ವಾ!!

ಮತ್ತೆ ನೀ ಕಾಣಿಸಿದ್ದು ದೀಪಾವಳಿಯ ದಿನ
ದೀಪ ಹಿಡಿದು ನಿಂತ ಮುದ್ದು ಗೌರಿಯಂತೆ
ಪ್ರೀತಿಯಿಂದ ನೀ ಕೊಟ್ಟೆ ದೀಪಾವಳಿ ಉಡುಗೊರೆ
ತೆರೆದು ನೋಡಿದರೆ ಇತ್ತು ಅದರಲ್ಲಿ
ನಿನ್ನ ‘ಮದುವೆಯ ಕರೆಯೋಲೆ ‘!!

— ರಾಕೇಶ್ ಶೆಟ್ಟಿ 🙂

Advertisements

2 ಟಿಪ್ಪಣಿಗಳು »

  1. ಅಲ್ರೀ… ರಕ್ಷಾ ಬಂಧನದಿಂದ ಹಿಡಿದು ದೀಪಾವಳಿವರೆಗೆ ಸುಮ್ನಿದ್ದದ್ದು ನಿಮ್ಮ ತಪ್ಪಲ್ವಾ? 🙂

    Comment by Santhosh — 07/08/2010 @ 7:30 ಫೂರ್ವಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Create a free website or blog at WordPress.com.

%d bloggers like this: