ಜನಗಣಮನ

13/03/2010

ಅಂದಾ..ಬೊಕ್ಕ..ವಿಶೇಷಾ..?

Filed under: ತುಳು — ರಾಕೇಶ್ ಶೆಟ್ಟಿ @ 6:04 ಫೂರ್ವಾಹ್ನ

ತುಳು ಬರ್ಪುಂಡಾ? ಅಪಾಂಡ ಓದುಲೇ…

ಒಂದ್ ದಿನ ಮನಮೋಹನ್ ಸಿಂಗ್ ಅವ್ರು ಅವರ ಸೆಕ್ರೆಟರಿನ ಕರ್ದು ಕೇಳಿದ್ರು, ‘ಅಲ್ಲಾ ರೀ, ಈ ಮಂಗಳೂರಿನ ಜನಕ್ಕೆ ಎಲ್ಲ ವಿಷಯಗಳು ಮೊದಲೇ ಹೇಗೆ ತಿಳಿದು ಬಿಡುತ್ತೆ!?”

‘ಬಹಳ ಸಿಂಪಲ್ ಸರ್’ ಅಂದ್ರು ಸೆಕ್ರೆಟರಿ. ಮುಂದುವರೆಯುತ್ತಾ ” ಈ ಮಂಗಳೂರಿಗರು ಭೇಟಿಯಾದಾಗ ‘ಅಂದಾ..ಬೊಕ್ಕ..ವಿಶೇಷಾ..?’ ಅಂತಾರೆ. ಆಗ ಮತ್ತೊಬ್ಬ ವಿಷೆಶವೆನಾದರು ಇದ್ರೆ ಹೇಳಿಬಿಡುತ್ತಾನೆ.ಇಷ್ಟೇ!”

“ಹೌದಾ,ನಾನು ಒಂದ್ ಕೈ ನೋಡೇ ಬಿಡ್ತೀನಿ” ಅಂತೇಳಿ ಮನಮೋಹನ್ ಸಿಂಗ್ ವೇಷ ಬದಲಿಸಿ ಬಿಳಿ ಲುಂಗಿ,ಕೈಗೊಂದು ಬ್ರ್ಸೆಲೈಟು,ಚೈನು ಎಲ್ಲ ಹಾಕ್ಕೊಂಡು ಮಂಗಳೂರಿನ ಕಡೆ ಹೊರಟ್ರು. ಮಣ್ಣಗುಡ್ಡಕ್ಕೆ ಹೋದವ್ರು,ಅಲ್ಲೊಂದು ಪಾನ್ ಅಂಗಡಿ ಹೋಗಿ
ಒಂದ್  ೫೫೫ ಸಿಗರೆಟ್ ತಗೊಂಡು, ಅಂಗಡಿಯವನ ತುಳುವಲ್ಲಿ ಕೇಳಿದ್ರು ‘ಅಂದಾ..ಬೊಕ್ಕ..ವಿಶೇಷಾ..?’

ಅಂಗಡಿಯವ ಹೇಳಿದ “ಮೂಜಿಖಾಸ್ದಾಯೇ..ಮನ್ಮೊನೆ..ಕುಡ್ಲಾಗ್ ಬೈದೆಗೆ ಅತ್ತಾ…!? ಅನ್ಚಾ ಸುದ್ದಿ ಉಂಡು….!!!
(ಮಿಂಚೆಯಲ್ಲಿ ಬಂದಿತ್ತು)
ಸೊಲ್ಮೆಲು 🙂

Advertisements

16 ಟಿಪ್ಪಣಿಗಳು »

 1. hahhha… 😀

  Comment by ದಿವ್ಯ — 13/03/2010 @ 9:28 ಫೂರ್ವಾಹ್ನ | ಉತ್ತರ

 2. superye… khushiyand 🙂

  Comment by ISHWARA BHAT K — 18/03/2010 @ 5:48 ಫೂರ್ವಾಹ್ನ | ಉತ್ತರ

 3. 🙂

  Comment by Pramod — 18/03/2010 @ 11:28 ಫೂರ್ವಾಹ್ನ | ಉತ್ತರ

 4. 🙂 🙂

  Comment by rakeshsshetty — 18/03/2010 @ 2:42 ಅಪರಾಹ್ನ | ಉತ್ತರ

 5. sakat 🙂

  Comment by sathvik — 19/03/2010 @ 6:55 ಫೂರ್ವಾಹ್ನ | ಉತ್ತರ

 6. good one..:)

  Comment by Shwetha — 20/03/2010 @ 2:39 ಅಪರಾಹ್ನ | ಉತ್ತರ

 7. “ಮೂಜಿಖಾಸ್ದಾಯೇ..ಮನ್ಮೊನೆ..ಕುಡ್ಲಾಗ್ ಬೈದೆಗೆ ಅತ್ತಾ…!? ಅನ್ಚಾ ಸುದ್ದಿ ಉಂಡು….!!! idanna biDisi heLidre navu khushipaDbahudu…

  Comment by sangan — 22/03/2010 @ 4:11 ಅಪರಾಹ್ನ | ಉತ್ತರ

  • ‘ಮೂರು ಖಾಸಿನವ (ಅಂದ್ರೆ, ಒಂತರ ಯಾವುದಕ್ಕೂ ಬೇಡದವನು ಅಂತ ಅರ್ಥ ಬರುತ್ತೆ) ಮನಮೋಹನ ಮಂಗಳೂರಿಗೆ ಬಂದಿದ್ದಾನೆ ಅಂತ ಸುದ್ದಿ ಇದೆ’ ಅಂತ 😉

   Comment by rakeshsshetty — 23/03/2010 @ 2:06 ಅಪರಾಹ್ನ | ಉತ್ತರ

 8. No words to explain…. lol lol lol uffff…..

  Comment by Keshava Prasad M — 29/03/2010 @ 9:12 ಫೂರ್ವಾಹ್ನ | ಉತ್ತರ

 9. Mastu ide…! hhaa..hhaa… !

  Comment by prakash hegde — 30/05/2010 @ 6:19 ಅಪರಾಹ್ನ | ಉತ್ತರ


RSS feed for comments on this post. TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Blog at WordPress.com.

%d bloggers like this: